Chief Editor
Manohar. R (Manu)
Photo Journalist
chitrataramanu@gmail.com
+91 9845549026
`ರಾಧಿಕನ ಗಂಡ` ಈಗ `ರಾಧಾಳ ಗಂಡ`
Posted date: 26 Mon, Nov 2012 ? 11:08:52 AM

ಶಾಂತಾ ಪಿಕ್ಚರ್ಸ್ ಲಾಂಛನದಲ್ಲಿ ಎಂ.ರವಿಕುಮಾರ್(ಕಿಂಗ್‌ರವಿ) ನಿರ್ಮಿಸಿರುವ ‘ರಾಧಿಕನ ಗಂಡ ಚಿತ್ರದ ಶೀರ್ಷಿಕೆಯನ್ನು ‘ರಾಧಾಳ ಗಂಡ ಎಂದು ಬದಲಿಸಲಾಗಿದೆ. ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
    ಹಾಸ್ಯ ಹಾಗೂ ಸಾಹಸಮಯ ಈ ಚಿತ್ರದ ನಾಯಕರಾಗಿ ಕೋಮಲ್ ಅಭಿನಯಿಸಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಮುರುಗನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸೆಲ್ವಂ ಅವರ ಛಾಯಾಗ್ರಹಣವಿದೆ.
     ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್, ಪೂರ್ಣ, ಆರ್ಯ, ಪೂರ್ಣ, ಸುದರ್ಶನ್, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ. ಅಮ್ಮನಾಗೇಶ್ ನೃತ್ಯ ನಿರ್ದೇಶನ, ಥ್ರಿಲ್ಲರ್‌ಮಂಜು ಸಾಹಸ ನಿರ್ದೇಶನ ಹಾಗು ಮೋಹನ್ ಬಿ ಕೆರೆ ಕಲಾ ನಿರ್ದೇಶನ  ‘ರಾಧಾಳ ಗಂಡ ಚಿತ್ರಕ್ಕಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಾಧಿಕನ ಗಂಡ` ಈಗ `ರಾಧಾಳ ಗಂಡ` - Chitratara.com
Copyright 2009 chitratara.com Reproduction is forbidden unless authorized. All rights reserved.